ನೈಜರ್-ಕಾಂಗೊ ಭಾಷೆಗಳು ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದಾಗಿದ್ದು, ಆಫ್ರಿಕಾದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಭಾಷೆಗಳನ್ನು ಒಳಗೊಂಡಿದೆ. ಸಹಾರ ಮರುಭೂಮಿಯ ದಕ್ಷಿಣ ಭಾಗದ ಬಹುತೇಕ ಭಾಷೆಗಳು ಈ ಕುಟುಂಬಕ್ಕೆ ಸೇರಿದವಾಗಿವೆ. ಈ ಭಾಷೆಗಳ ಒಂದು ಪ್ರಮುಖ ವೈಶಿಷ್ಟತೆ ನಾಮಪದ ವರ್ಗಗಳ (: ) ಬಳಕೆ.